भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Afoliate

ಎಲೆಇಲ್ಲದ; ಪತ್ರರಹಿತ.

Agamic; Agamous

ಅಯುಗ್ಮನಿ.

Agamogony

ಅಯುಗ್ಮನಲಿಂಗಾಣು.

Agamospermy

ಅಯುಗ್ಮನಬೀಜಾಣು.

Agaricaceous

ಅಣಬೆಯಂತಹ; ಛತ್ರಕೀಯ; ಕೊಡೆಯಾಕಾರದ.

Agaricology

ಅಣಬೆ ವಿಜ್ಞಾನ.

Agglomerate

ಗುಂಪಾಗಿರುವುದು.

Aggregate fruit

ಸಾಮೂಹಿಕ ಫಲ; ಸಮಷ್ಠಿ ಫಲ.

Agro-forestry

ಕೃಷಿವನಶಾಸ್ತ್ರ.

Agrotype

ಕೃಷಿಪ್ರಜಾತಿ.

Aigicolour

ಸಮುದ್ರ ದಂಡೆಯ ಮರಳಲ್ಲಿ ಬೆಳೆಯುವ.

Air canal

ಗಾಳಿ ಕಾಲುವೆ.

Akaryote stage

ನಿಜಕಣ ಬೀಜರಹಿತ ಹಂತ.

Akinate

ಸುಪ್ತ ಬೀಜಾಣು.

Alate

ರೆಕ್ಕೆಯಂತಿರುವ.

Albumen

ಭ್ರೂಣಾಹಾರ.

Algae

ಪಾಚಿಗಳು; ಶೈವಲ.

Algicide

ಶೈವಲನಾಶಿ; ಪಾಚಿನಾಶಿ.

Algology

ಪಾಚಿಗಳ ವಿಜ್ಞಾನ; ಶೈವಲ ವಿಜ್ಞಾನ; ಶೈವಲಶಾಸ್ತ್ರ.

Aliferous

ರೆಕ್ಕೆಯಿರುವ.
Follow Us :   
  Download Bharatavani App
  Bharatavani Windows App