भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Additive

ಸಂಕಲಿತ.

Adelphous

ಗುಂಪು ಕೇಸರ; ಕೂಡು ಕೇಸರ.

Adenophorous; Adenose

ಗ್ರಂಥಿಯುಕ್ತ.

Adenophyllous

ಗ್ರಂಥಿಪತ್ರೀಯ.

Adglutinate

ಹೊಂದಿಬೆಳೆಯುವ.

Adhesion

ಅಂಟಿಕೊಂಡ; ಕೂಡಿದ.

Adhesive disc

ಅಂಟುತಟ್ಟೆ.

Adiabatic

ಸ್ಧಿರೋಷ್ಣ.

Adnate

ಸಂಸಕ್ತ.

Aduncate

ಕೊಕ್ಕೆಯ; ಕೊಕ್ಕೆಯಂತಿರುವ; ಮುಳ್ಳಿನ.

Adventitious

ಅಪಸ್ಥಾನಿಕ.

Aelophilous

ಗಾಳಿಪ್ರಸಾರಕ.

Aeration

ವಾಯುಚಲನ.

Aerial

ವಾಯುವಿನ; ಆಕಾಶಿ.

Aerobe

ವಾಯುಜೀವಿ.

Aerocyst

ವಾತಪುಟಿ.

Aerophillous

ವಾತಪ್ರಿಯ.

Aerophyte

ವಾತಾಭಿವೃದ್ಧಿ ಸಸ್ಯ; ಗಾಳಿಸಸ್ಯ.

Aerotropic

ವಾತಾನುವರ್ತಿನಿ.

Aestivation

ಪುಷ್ಪದಳವಿನ್ಯಾಸ; ಹೂದಳರಚನೆ.
Follow Us :   
  Download Bharatavani App
  Bharatavani Windows App