भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಔತ್ನ/ಔತ್ಲ

ನೋಡಿ- ಔತಣ

ಔದುಂಬರ

ಅತ್ತಿಹಣ್ಣಿನ ಮರ, ಇದರ ತೊಗಟೆಯನ್ನು ಕೆರೆದರೆ, ಚಿವುಟಿದರೆ ಔಷಧೀಗುಣವುಳ್ಳ ಹಾಲು ಒಸರುತ್ತದೆ. ಹಣ್ಣು ಪುಷ್ಟಿದಾಯಕ (ಬೆಂಗ.ಜಿ). ನೋಡಿ- ಅತ್ತಿ

ಔನ್ಸ್

‍ಕೋವಿಗೆ ತುಂಬುವ ಗುಂಡು (ಶಿವ.ಜಿ)

ಔಬ

ಕಾಲು ಹೊರಬಾಗಿರುವ ವಿಕಲಾಂಗ

ಔಬ

ದನವನ್ನು ಕಟ್ಟಲು ಬಳಸುವ ಹಗ್ಗ (ಚಿಮ.ಜಿ).
ಔಬು

ಔರಂದಾಯ

ಒಂದು ಭೂತದ ಹೆಸರು (ದಕ.ಜಿ)

ಔರಾಣಿ

ನೋಡಿ- ಆವ್ರಾಣಿ

ಔರ‍್ಗಾರ

ಕ್ಷೌರಿಕ (ಶಿವ.ಜಿ)

ಔಲು

ಒಂದು ಜಾತಿಯ ಮೀನು

ಔಲು

ಬತ್ತ ಜೋಳ ಮುಸುಕಿನ ಜೋಳ ಮುಂತಾದ ಧಾನ್ಯಗಳ ಅರಳು.
ಅವಲು

ಔಸ್ವಾದ

ಹಂಸಪಾದ; ಕಣವನ್ನು ಮಟ್ಟ ಮಾಡುವ ಸಾಧನ; ಧಮ್ಮಸು ಮಾಡುವ ಏಣಿ (ದಕ.ಜಿ)
Follow Us :   
  Download Bharatavani App
  Bharatavani Windows App