भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಓಡುಹೊಟ್ಟೆ

ಹೊಟ್ಟೆ ಕಳೆತ; ಭೇದಿ (ಬೆಂಗ್ರಾ.ಜಿ)

ಒಡೆ

ಬಾವಿಯ ಎರಡು ದಡ

ಒಡೆ

ಬಾವಿಯ ಒಳಗೆ ಅಳವಡಿಸಿದ ದು೦ಡನೆಯ ದೊಡ್ಡಬಳೆ

ಒಡೆ

ಮಣ್ಣಿನ ದೊಡ್ಡ ಗುಡಾಣ; ಸುಟ್ಟ ಮಣ್ಣಿನ ಇಟ್ಟಿಗೆಯಿಂದ ಮಾಡಿದ ಕಣಜ; ಧಾನ್ಯಗಳನ್ನು ತು೦ಬುವ ದೊಡ್ಡ ಸಾಧನ.
ಒಡಿ; ವಾಡೆ

ಓಡೆರು

ಅತ್ತಿತ್ತ ಓಡುವ ಕಚ್ಚದ ಇರುವೆ (ಕೋಲಾ.ಜಿ./ ದಕ.ಜಿ)

ಓಡೆಲೆ

ಆಡಕೆ ಮರದ ಎಲೆ.
ಸುಲಪಟ್ಟೆ (ತುಮ.ಜಿ)

ಓಡ್‍ಗಾಲ್

ಸದಾ ನಡೆಯುತ್ತಿರುವ ಕಾಲುಗಳು (ಬೆಂಗ್ರಾ.ಜಿ/ ಮಂಡ್ಯ.ಜಿ)

ಓಡು-ಜಿಡ್ಡು

ದೇಹದಾರ್ಢ್ಯ (ಮಂಡ್ಯ.ಜಿ)

ಓಡ್ಮಸಿ

ಮಡಕೆಯ ಮಸಿ

ಒಡ್ಲಾ

ಮನೆಗೆ ಹೊದಿಸುವ ಹೆಂಚು (ಉಕ.ಜಿ); ಓಡು

ಒಡ್ಲಾ

ಹೊಟ್ಟೆ (ಶಿವ.ಜಿ)

ಓಣಿ

ಎದರುಬದುರಾಗಿ ಉದ್ದಕ್ಕೆ ಕಟ್ಟಿರುವ ಮನೆಗಳ ಸಾಲು; ಒ೦ದೊ೦ದು ಜಾತಿಯವರು ಹೆಚ್ಚಾಗಿ ಇರುವ ಪ್ರದೇಶ (ಶಿವ.ಜಿ).
ಓಡಿದವ ಓಣಿ ಕಾಣಲಿಲ್ಲ ಹಾಡಿದವ ಹಾದಿ ಕಾಣಲಿಲ್ಲ

ಓಣಿ

ಬೇಲಿಗಳ ನಡುವೆ ಹೊಲದ ಕಡೆ ಹರಿದ ಬಂಡಿ ದಾರಿ (ಮೈಸೂ.ಜಿ)

ಓಣಿ

ಕಾಡುಪ್ರಾಣಿಗಳು ಓಡಾಡಲು ಮಾಡಿದ ಹಾದಿ

ಓಣಿ

ಎರಡು ಬೆಟ್ಟಗಳ ನಡುವಿನ ಕಿರಿದಾದ ಸ್ಥಳ

ಓಣಿ

ಗಾಡಿಯ ಅಚ್ಚಿನ ಮೇಲ್ಭಾಗದಲ್ಲಿರುವ ಕಟ್ಟಿಗೆ

ಓಣಿ

ಸದಾ ನೀರು ಹರಿಯುವ ಒಂದು ಹಳ್ಳ (ಚಿಮ.ಜಿ)

ಓಣಿತಪ್ಲು

ಒಂದು ರೀತಿಯ ಬಳ್ಳಿಯ ಸೊಪ್ಪು (ದಕ.ಜಿ)

ಒತ

ಹೋತ; ಗಂಡು ಮೇಕೆ (ಮೈಸೂ.ಜಿ/ಚಾಮ.ಜಿ).
ಓತು

ಓತಾ

ಒಂದರ ಮೇಲೋಂದು ಜೋಡಿಸಿದ್ದು; ರಾಶಿ (ಮೈಸೂ.ಜಿ)
Follow Us :   
  Download Bharatavani App
  Bharatavani Windows App